ನಮ್ಮ ಮೆಟ್ರೋ ನಿಲ್ದಾಣಗಳ ಪ್ರವೇಶದ್ವಾರದಲ್ಲಿ ಕಾರ್ಯನಿರ್ವಹಿಸುವ ಕೆಲ ಭದ್ರತಾ
ಸಿಬ್ಬಂದಿಯನ್ನು ವಿಧಾನಸಭಾ ಚುನಾವಣೆಯ ಕಾರ್ಯಕ್ಕೆ ನೇಮಿಸಿರುವುದರಿಂದ, ಮೆಟ್ರೋ
ನಿಲ್ದಾಣಗಳ ಕೆಲದ್ವಾರಗಳನ್ನು ಮುಚ್ಚಲಾಗುತ್ತಿದೆ.
As many security personnel have been deployed to assembly
election duty, BMRCL has decided to keep shutdown doors of many metro
stations on May 12.